kite balloon
ನಾಮವಾಚಕ

ಪತಂಗ ಬಲೂನು; ಗಾಳಿಪಟ ಬಲೂನು; ಸೈನಿಕ ಪರಿವೀಕ್ಷಣೆಗಾಗಿ, ದಾರಗಳ ಮೂಲಕ ಹಿಡಿದುಕೊಂಡು ಹಾರಿಸುವ ಕೊಳವೆಯಾಕಾರದ ಬಲೂನು, ಗಾಳಿಚೀಲ.